ಭಾರಿ ಮಳೆಯಿಂದಾಗಿ ಗ್ರಾಮಕ್ಕೆ ನುಗ್ಗಿದ ನೀರು: ಡಿ.ಸಿ. ನಲೀನ್ ಅತುಲ್ ಅವರಿಂದ ಪರಿಶೀಲನೆ
ಕೊಪ್ಪಳ : ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆಗಸ್ಟ್ 17ರಂದು ಕುಷ್ಟಗಿ ತಾಲೂಕಿನ ಟೆಂಗುAಟಿ ಗ್ರಾಮಕ್ಕೆ ಭೇಟಿ ನೀಡಿದರು. ಕೊಪ್ಪಳ ಜಿಲ್ಲೆಯಲ್ಲಿ ಆಗಸ್ಟ್ 16ರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕುಷ್ಟಗಿ ಹೋಬಳಿಯ ಟೆಂಗAಟಿ ಗ್ರಾಮಕ್ಕೆ ಹೊಂದಿಕೊAಡಿರುವ ಹಳ್ಳವು ತುಂಬಿ ಗ್ರಾಮಕ್ಕೆ…
ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೩-೨೪ನೇ ಸಾಲೀನ ವಾರ್ಷಿಕ ಸ್ನೇಹ ಸಮ್ಮೆಳನ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ
ಒದುವ ಸಮಯದಲ್ಲಿ ಗಮನವಿಟ್ಟು ಒದಿದಾಗ ಮಾತ್ರ ತಮ್ಮ ಗುರಿಯನ್ನು ತಾವು ಸುಲಭವಾಗಿ ತಲುಪಲು ಸಾಧ್ಯ. ಅದಕ್ಕಾಗಿ ತಾವು ನಿರಂತರ ಪರಿಶ್ರಮ ಪಡಬೇಕು ಎಂದು ಕೊಪ್ಪಳದ ಅಪರ ಜಿಲ್ಲಾಧಿಕಾರಿಗಳಾದ ಸಿದ್ಧರಾಮೇಶ್ವರ ಅವರು ಹೇಳಿದರು. ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೩-೨೪ನೇ…
ತುಂಗಭದ್ರಾ ಜಲಾಶಯ 19 ನೇ ಕ್ರಸ್ಟ್ ಗೇಟ್ ಘಟನೆಗೆ ಸರ್ಕಾರವೇ ನೇರ ಹೊಣೆ:
ತುಂಗಭದ್ರಾ ಜಲಾಶಯ 19 ನೇ ಕ್ರಸ್ಟ್ ಗೇಟ್ ಘಟನೆಗೆ ಸರ್ಕಾರವೇ ನೇರ ಹೊಣೆ: ಕೊಪ್ಪಳ : ತುಂಗಭದ್ರ ಕ್ರಸ್ಟ ಗೇಟ್ ಕಿತ್ತುಕೊಂಡು ಹೋಗಿರುವ ಸ್ಥಳ ವೀಕ್ಷಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ…
ನಗರದಲ್ಲಿ ಭೋವಿ ಕೊಪ್ಪಳ ಜಿಲ್ಲಾ ಯುವ ಘಟಕ ಸಮಿತಿ ಆಯ್ಕೆ
ನಗರದಲ್ಲಿ ಭೋವಿ ಕೊಪ್ಪಳ ಜಿಲ್ಲಾ ಯುವ ಘಟಕ ಸಮಿತಿ ಆಯ್ಕೆ ಕೊಪ್ಪಳ ಮೇ 27: ನಗರದ ಗಡಿಯಾರ ಕಂಬದ ಹತ್ತಿರ ಇರುವ ನಾಲ್ವಡ್ ಕಾಂಪ್ಲೆಕ್ಸ್ ಬಳಿ ಮೇ 26 ರವಿವಾರ ಸಂಜೆ ಕರ್ನಾಟಕ ರಾಜ್ಯ ಭೋವಿ ಮಹಾಸಭಾ ಬೆಂಗಳೂರು ಯುವ ಘಟಕ…
ಬಿಇಒ ಕಚೇರಿಯಲ್ಲಿ ವಿದ್ಯಾರ್ಥಿಗೆ ಸನ್ಮಾನ:
ಗಂಗಾವತಿ: ತಾಲೂಕಿನ ಶ್ರೀ ರಾಮನಗರದಲ್ಲಿರುವ ಧೋನಿಪುಡಿ ಪ್ರೌಢಶಾಲೆಯ ಯುವರಾಜ್ ತಂದೆ ಲಿಂಗರಾಜ್ ಎಂಬ ವಿದ್ಯಾರ್ಥಿಯು ಈ ಬಾರಿಯ 2023/ 24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 611 ಅಂಕಗಳನ್ನು ಪಡೆದು ಶಾಲೆಗೆ ಮತ್ತು ತಾಲೂಕಿಗೆ ಕೀರ್ತಿಯನ್ನು…
ನೊಂದು ಬೆಂದವರಿಗೆ ನ್ಯಾಯದಾನ ಮಾಡುವದು ದೊಡ್ಡಕಾರ್ಯ: ವಿಜಯಕುಮಾರ ಕನ್ನೂರ
ಯಲಬುರ್ಗಾ: ವಕೀಲರು ತಮ್ಮ ಕಕ್ಷಿದಾರನಿಗೆ ನ್ಯಾಯ ಕೊಡಿಸಲು ಅಗತ್ಯ ದಾಖಲೆಗಳು ಹಾಗೂ ಸಾಕ್ಷಿಗಳನ್ನ ಸರಿಯಾದ ರೀತಿಯಲ್ಲಿ ತಂದಾಗ ಮಾತ್ರ ನ್ಯಾಯಾಧೀಶರಾದ ನಾವು ನ್ಯಾಯ ಒದಗಿಸಲು ಸಾದ್ಯವಿದೆ ಆಗಾಗಿ ನಿಮ್ಮದು ಪವಿತ್ರ ಹುದ್ದೆಯಾಗಿದ್ದು ಅದರ ಘನತೆಯನ್ನು ಎತ್ತಿ ಇಡಿಯಿರಿ ಎಂದು ಹಿರಿಯ ಸಿವಿಲ್…
ನರೇಗಲ್ಲ ಸರ್ಕಾರಿ ಕಾಲೇಜಿಗೆ ಎಐಸಿಟಿಇ ಮಾನ್ಯತೆ
ಬಿಸಿಎ ಕೋರ್ಸ್ ಹೊಂದಿರುವ ಗದಗ ಜಿಲ್ಲೆಯ ಏಕೈಕ ಸರ್ಕಾರಿ ಕಾಲೇಜು ಗದಗವಾಣಿ ಸುದ್ದಿ ಮೂಲ. ನರೇಗಲ್ಲ ನರೇಗಲ್ಲ ಮೇ17: ಗದಗ ಜಿಲ್ಲೆಯಲ್ಲಿ ಬಿಸಿಎ ಕೋರ್ಸ್ ಹೊಂದಿರುವ ಏಕೈಕ ಸರ್ಕಾರಿ ಪದವಿ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿರುವ ನರೇಗಲ್ಲ ಪಟ್ಟಣದ ಮರಿಯಪ್ಪ ಬಾಳಪ್ಪ…
ಮೇ 27ರಂದು ಸಾಮೂಹಿಕ ವಿವಾಹ
ಕುಕನೂರ: ತಾಲೂಕಿನ ಶಿರೂರ ಗ್ರಾಮದ ಡಾ.ಅಂಬೇಡ್ಕರ್ ನಗರದ ಶ್ರೀ ದುರ್ಗಾದೇವಿ ಹಾಗೂ ಮಲಿಯಮ್ಮದೇವಿ ದೇವಸ್ಥಾನದಲ್ಲಿ ಮಾದಿಗ ಸಮಾಜ ಸೇವಾ ಅಭಿವೃದ್ಧಿ ಸಮಿತಿ ವತಿಯಿಂದ ಜಾತ್ರಾ ಮಹೋತ್ಸವ ಹಾಗೂ 25 ನೇ ವರುಷದ 11 ಜೋಡಿ ಸಾಮೂಹಿಕ ವಿವಾಹ ಮೇ 27 ರಂದು…